Privacy

About us

Write

Contact

Engineering

Arts & Science

Medical

Law

Polytechnic

School

Research

HomeARTS & SCIENCEKarnatak University invites applications from eligible candidates for the following various Non...

Karnatak University invites applications from eligible candidates for the following various Non Teaching positions

Applications are invited from interested and eligible candidates for the following Positions. Interested Eligible candidates fulfilling the criteria may submit their applications in the prescribed format along with the detailed CV / As per the Norms.

NON TEACHING RECRUITMENT 2021 | FACULTY TICK

Date of Advertisement: 06-05-2021


🏢 NAME OF THE INSTITUTION

KARNATAK UNIVERSITY – NON TEACHING RECRUITMENT 2021


🏫 ABOUT INSTITUTION

The Bombay legislature of the erstwhile Bombay Presidency established Karnatak University through the Karnatak University Act 1949. It became a statutory University on 1st March 1950. The jurisdiction of the University covers Dharwad. Gadag, Haveri and Uttar Kannada districts. It has several Post Graduate centres. The University (888 acres) is offering courses in the faculties of Arts, Commerce, Education, Law, Management, Science and Technology and Social Sciences. Symbolic of the University’s vision and mission the emblem of the University consists of papal tree at the centre, an open book. Figures of a bull, a rising sun and the legend ‘Arive Guru’ i.e., Wisdom is Guru, implying that both wisdom and knowledge should be all pervading like the ramifying papal tree and light up the world with knowledge and eradicate illiteracy.


ಮೇಲ್ಭಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಈ ಕೆಳಕ೦ಡ ಹುದ್ದೆಗಳ ಕಾರ್ಯನಿರ್ವಾಣಣೆಗಾಗಿ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ, 2000 ರ ಉಪನಿಯಮ 56 ರ ಪ್ರಕಾರ ಹಾಗೂ ಅನುಶಾಸನ ಸಂಖ್ಯೆ S&S/SYS/86-87-364 Dated: 10.11.1986 ರ ಅನ್ವಯ ತಾತ್ಕಾಲಿಕವಾಗಿ ಸಂಚಿತ ವೇತನದ ಆಧಾರದ ಮೇಲೆ (On Consolidated Salary which will be purely on temporary basis) ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ https://www.kud.ac.in/ ರ Notification ಕಾಲಂದಿ೦ದ ಪಡೆದುಕೊ೦ಡು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 05.06.2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್‌ಡೌನ್‌ ಇದ್ದಲ್ಲಿ ಲಾಕ್‌ಡೌನ್‌ ಅವಧಿ ಮುಗಿದ ದಿನಾಂಕದಿಂದ ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಆವಕ ವಿಭಾಗದಲ್ಲಿ ಸಲ್ಲಿಸುವುದು.

ತಾತ್ಕಾಲಿಕ ಹುದ್ದೆಗಳು, ಅಗತ್ಯ ಅರ್ಹತೆ ಮತ್ತು ಸಂಚಿತ ವೇತನಗಳ ವಿವರ.

💼 DESIGNATION / JOB POSITION

 1. ಸಹಾಯಕ ನಿರ್ದೇಶಕರು (ಕವಿವಿ ಮುದ್ರಣಾಲಯ)
 2. ಕಾರ್ಯಾಗಾರ (ಅಧಿಕಾರಿಗಳು/ವ್ಯವಸ್ಥಾಪಕರು)
 3. ಕಿರಿಯ ಇಂಜನೀಯರ್‌ (ಸಿವಿಲ್‌)
 4. ವರ್ಕ್‌ ಸೂಪರ್‌ವೈಸರ್‌
 5. ಇಲೆಕ್ಟ್ರೇಷಿಯನ್‌
 6. ಕಾರ್ಪೆಂಟರ್‌ (ಬಡಿಗ)
 7. ಟರ್ನರ್‌
 8. ಫಿಟ್ಟರ್‌
 9. ಸಹಾಯಕ ತೋಟಗಾರಿಕೆ ಅಧಿಕಾರಿಗಳು
 10. ಸಹಾಯಕ (ಕಾನೂನು ಕೋಶ)
 11. ಫ್ಲೇಸ್‌ಮೆಂಟ್‌ ಅಧಿಕಾರಿ
 • Assistant Director
 • Workshop (Officers / Managers)
 • Junior engineer (civil)
 • Work Supervisor
 • Electrician
 • Carpenter
 • Turner
 • Fitter
 • Assistant Horticulture Officers
 • Assistant (legal directory)
 • Placement Officer

🎓 QUALIFICATION & EXPERIENCE / REQUIREMENT

For more details of posts, application form, essential and desirable qualifications, Job requirements and the terms and conditions please visit official website Click Here

ಆಯ್ಕೆ ಮಾಡುವ ವಿಧಾನ:
ಪೂರ್ಣ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿದ ಮತ್ತು ಎಲ್ಲಾ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ನಿಬಂಧನೆಗಳು ಮತ್ತು ಸೂಚನೆಗಳು :
1) ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತವೆ. ಸದರಿ ಹುದ್ದೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳ ಸೇವೆ ತೃಪ್ತಿಕರವಾಗಿದ್ದಲ್ಲಿ ಮಾತ್ರ 6 ತಿಂಗಳವರೆಗೆ ಸೇವೆಯನ್ನು ಮುಂದುವರೆಸಿ ನಂತರ ಒಂದು ದಿನದ ಬ್ರೇಕ್ ಮಾಡಿ ಪ್ರತಿ 6 ತಿಂಗಳಿಗೊಮ್ಮೆ ಪ್ರತ್ಯೇಕವಾಗಿ ಸೇವೆ ಮುಂದುವರಿಕೆಗೆ ಸಂಬಂದಿಸಿದಂತೆ ಕಾರ್ಯಾದೇಶ ನೀಡಲಾಗುವುದು. ಅಭ್ಯರ್ಥಿಗಳ ಸೇವೆ ತೃಪ್ತಿಕರವೆನಿಸದಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ಕಾರ್ಯಾದೇಶವನ್ನು ರದ್ದುಪಡಿಸುವ ಅಧಿಕಾರ ವಿಶ್ವವಿದ್ಯಾಲಯಕ್ಕೆ ಇರುತ್ತದೆ. ಹೀಗೆ ಪಡೆದುಕೊಂಡ ಸೇವೆಯನ್ನು ಗರಿಷ್ಠ 5 ವರ್ಷಗಳ ಅವಧಿಗೆ ಮಾತ್ರ ಮುಂದುವರೆಸಿಕೊಂಡು ಹೋಗಲು ಅವಕಾಶವಿದೆ.
2) ಆಯ್ಕೆಗೊಂಡ ಅಭ್ಯರ್ಥಿಗಳು ವಿಶ್ವವಿದ್ಯಾಲಯದಲ್ಲಿ ಖಾಯಂ ನೇಮಕಾತಿಗಾಗಿ ಯಾವುದೇ ಹಕ್ಕನ್ನು ಸ್ಥಾಪಿಸತಕ್ಕದ್ದಲ್ಲ ಹಾಗೂ ಈ ಬಗ್ಗೆ ಮುಚ್ಚಳಿಕೆ ಪತ್ರವನ್ನು ನೀಡಬೇಕಾಗಿರುತ್ತದೆ.
3) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ನೇಮಕಾತಿಗಾಗಿ ವಿಶ್ವವಿದ್ಯಾಲಯದ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವವನ್ನು ಬಳಸುವಂತಿಲ್ಲ ಅಥವಾ ಒತ್ತಡ ಹಾಕುವಂತಿಲ್ಲ ಹಾಗೆ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
4) ಅಭ್ಯರ್ಥಿಗಳು ಈ ಕೆಳಕಾಣಿಸಿದ ವಯೋಮಿತಿಯಲ್ಲಿರಬೇಕು.
5) ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ವಿಶ್ವವಿದ್ಯಾಲಯದ ನಿರ್ಣಯವೇ ಅಂತಿಮವಾಗಿರುತ್ತದೆ. ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳ ಸೇವೆ ಮುಂದುವರೆಸುವ ಅಥವಾ ರದ್ದುಪಡಿಸುವ ಅಧಿಕಾರವನ್ನು ವಿಶ್ವವಿದ್ಯಾಲಯ ಹೊಂದಿರುತ್ತದೆ.
6) ಈ ಅಧಿಸೂಚನೆಯನ್ನು ಯಾವುದೇ ಕಾರಣ ನೀಡದೆ ರದ್ದುಪಡಿಸುವ ಅಧಿಕಾರ ವಿಶ್ವವಿದ್ಯಾಲಯಕ್ಕೆ ಇರುತ್ತದೆ.
7) ಅಭ್ಯರ್ಥಿಗಳ ನೇಮಕಾತಿಯನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
8) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವಾನುಭವದ ಮೂಲ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
9) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವೆ ಸಲ್ಲಿಸಿದ/ಸಲ್ಲಿಸುತ್ತಿರುವ ಸಂಸ್ಥೆಯಿಂದ ವೇತನ ಸಂದಾಯವಾಗಿರುವ ಬಗ್ಗೆ ಅಧಿಕೃತ ಮತ್ತು ದೃಢೀಕೃತ ದಾಖಲೆಗಳನ್ನು ಸಲ್ಲಿಸುವುದು.
10) ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.
11) ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿ ತಿಳಿಸಿದ ಅರ್ಹತೆಗಳಿಗೆ ಸಂಬಂದಿಸಿದಂತೆ ಅಧಿಕೃತ ಮತ್ತು ದೃಢೀಕೃತ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು. ನಿರ್ಧಿಷ್ಟ ದಾಖಲೆಗಳನ್ನು ಸಲ್ಲಿಸಲು ವಿಫಲವಾಗುವ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹಾಗೂ ಈ ವಿಷಯದಲ್ಲಿ ಯಾವುದೇ ರೀತಿಯ ಪತ್ರ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.
12) ನಿಗದಿತ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಆಯಾ ವರ್ಗಗಳ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
13) ಯಾವುದೇ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳು ಅಥವಾ ನೀಡಿದ ಮಾಹಿತಿಯು ಖೊಟ್ಟಿ ಅಥವಾ ತಪ್ಪು ಎಂದು ಕಂಡುಬಂದಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮವನ್ನು ಜರುಗಿಸಲಾಗುವುದು.
14) ಆಯ್ಕೆಗೊಳ್ಳುವ ಅಭ್ಯರ್ಥಿಗಳಿಗೆ ಅಧಿಸೂಚನೆಯಲ್ಲಿ ಕಾಣಿಸಿದಂತೆ ನಿಗದಿತ ಸಂಚಿತ ವೇತನವನ್ನು ಪಾವತಿ ಮಾಡಲಾಗುವುದು.
15) ಅರ್ಹ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಅಂತಹ ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನಕ್ಕೆ ಹಾಜರಾಗಲು ಸೂಚನಾ ಪತ್ರವನ್ನು ಕಳುಹಿಸಲಾಗುವುದು.


🏆 SALARY / REMUNERATION / PAY SCALE

 • ಸಹಾಯಕ ನಿರ್ದೇಶಕರು (ಕವಿವಿ ಮುದ್ರಣಾಲಯ) 24,540 /-
 • ಕಾರ್ಯಾಗಾರ (ಅಧಿಕಾರಿಗಳು/ವ್ಯವಸ್ಥಾಪಕರು) 25,860 /-
 • ಕಿರಿಯ ಇಂಜನೀಯರ್‌ (ಸಿವಿಲ್‌) 24,540 /-
 • ವರ್ಕ್‌ ಸೂಪರ್‌ವೈಸರ್‌ 22,740 /-
 • ಇಲೆಕ್ಟ್ರೇಷಿಯನ್‌ 12,840/-
 • ಕಾರ್ಪೆಂಟರ್‌ (ಬಡಿಗ) 12,840/-
 • ಟರ್ನರ್‌ 11,160/-
 • ಫಿಟ್ಟರ್‌ 11,160/-
 • ಸಹಾಯಕ ತೋಟಗಾರಿಕೆ ಅಧಿಕಾರಿಗಳು 20,070/-
 • ಸಹಾಯಕ (ಕಾನೂನು ಕೋಶ) 18,210/-
 • ಫ್ಲೇಸ್‌ಮೆಂಟ್‌ ಅಧಿಕಾರಿ 25,000/-

💺 JOB LOCATION

Dharwad, Karnataka


📝 HOW TO APPLY

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ https://www.kud.ac.in/ ರ Notification ಕಾಲಂದಿ೦ದ ಪಡೆದುಕೊ೦ಡು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 05.06.2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್‌ಡೌನ್‌ ಇದ್ದಲ್ಲಿ ಲಾಕ್‌ಡೌನ್‌ ಅವಧಿ ಮುಗಿದ ದಿನಾಂಕದಿಂದ ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಆವಕ ವಿಭಾಗದಲ್ಲಿ ಸಲ್ಲಿಸುವುದು.

Download Application Form


📅 IMPORTANT DATE

The last date for receiving applications is within 10 Days


📫 CONTACT INFORMATION

🌐 WEBSITE

Click Here

📠 PHONE NUMBER

0836  2215298


📌 ADDRESS FOR COMMUNICATION

Karnatak University, 
Pavate Nagar,
Dharwad,
Karnataka 580003,
INDIA


📣 OFFICIAL SOURCE / REFERENCE

Karnatak University invites applications from eligible candidates for Non Teaching positions


Copyrights © 2021 Facultytick 

This work is licensed under a Creative Commons Attribution 4.0 International License.

🔔Get Free Job Alerts in Your Email – Subscribe Now

You will not be charged to receive job alerts in your Email. It’s totally FREE. Why wait subscribe it now.

To get daily free job alert for all Government Teaching jobs, Private Teaching Jobs, Research Jobs, Conference, Workshop, FDP Details in your Email, enter your email below.

RELATED TAG

MOST POPULAR

LATEST POST

More

  MONTH WISE POST